Kantara-Singara Siriye Song Lyrics In Kannada penned by Pramod Maravanthe, music composed by B Ajaneesh Loknath, and sung by Vijay Prakash, Ananya Bhat, Nagaraj Panar Valtur from the movie Kantara.
Song Name | Singara Siriye Song |
Singer | Vijay Prakash, Ananya Bhat, Nagaraj Panar Valtur |
Music | B Ajaneesh Loknath |
Lyricst | Pramod Maravanthe |
Movie | Kantara |
Kantara-Singara Siriye Song Lyrics In Kannada ಭತ್ತ ತೊಳು ಕೈಗೆ ಬಯಣಿ ಮುಳ್ಳ್ ಹೆಟ್ಟಿತ್ ಮದಿಗ್ ಹೋದ ಅಣ್ಣ ಬರಲಿಲ್ಲ ಮದಿಗ್ ಹೋದ ಅಣ್ಣ ಬರಲಿಲ್ಲ…ಬಸರೂರ ಹೂವ ಕಂಡನ್ನ ತಗದೀರ್ ಸಿಂಗಾರ ಸಿರಿಯೆ ಅಂಗಾಲಿನಲೆ ಬಂಗಾರ ಅಗೆವ ಮಾಯೆ ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೆ ಮಂದಹಾಸ ನಲುಮೆಯಾ ಶ್ರಾವಣ ಮಾಸಾ ಮುದ್ದಾದ ಮಾಯಾಂಗಿ ಮೌನದ ಸಾರಂಗಿ ಮೋಹಕ ಮದರಂಗಿ ಕನ್ನ ಹಾಕಿದೆ ಮುಂಗುರುಳ ಸೋಕಿ ನಾಗರ ಬಲ್ಯಡಿ ನಾಗನ ದರುಶಿನ ಇಡೀನಿ ನಾರಿಯರೆ ಬನಕ್ ಹೂಗ್ ಇಡೀನಿ ನಾರಿಯರೆ ಬನಕ್ ಹೂಗ್…ಬನದ್ ಒಡತಿ ಬೇಡಿದ್ ವರವನ್ನೆ ಕೊಡುವಳು…… ಮಾತಾಡುವ ಮಂದಾರವೆ ಕಂಗೊಳಿಸಬೇಡ ಹೇಳದೆ ನಾನೇತಕೆ ನಿನಗ್ ಹೇಳಲಿ ನಿನ್ನ ಮೈಯ ತುಂಬಾ ಕಣ್ಣಿದೆ ಮನದಾಳದ ರಸಮಂಜರಿ ರಂಗೇರಿ ನಿನ್ನ ಕಾದಿದೆ ಪಿಸುಮಾತಿನ ಪಂದ್ಯಾವಳಿ ಆಕಾಶವಾಣಿಯಾಗಿದೆ ಸಂಜೆಯ ಕೆನ್ನೆಯ ಮೇಲೆ ಬಂದು ನಾಟಿದೆ ನಾಚಿಕೆ ಮುಳ್ಳು ಮನದ ಮಗು ಹಠ ಮಾಡಿದೆ ಮಾಡು ಬಾ ಕ್ವಂಗಾಟವ……. ಕಣ್ಣಿಗೆ ಕಾಣೊ ಹೂವುಗಳೆಲ್ಲ ಏನೊ ಕೇಳುತಿದೆ ನಿನ್ನಯ ನೆರಳ ಮೇಲೆಯೆ ನೂರು ಚಾಡಿ ಹೇಳುತಿದೆ ಸಿಂಗಾರ ಸಿರಿಯೆ ಅಂಗಾಲಿನಲೆ ಬಂಗಾರ ಅಗೆವ ಮಾಯೆ ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೆ ಶೃಂಗಾರದ ಸೋಬಾನೆಯ ಕಣ್ಣಾರೆ ನೀನು ಹಾಡಿದೆ ಈ ಹಾಡಿಗೆ ಕುಣಿದಾಡುವ ಸಾಹಸವ ಯಾಕೆ ಮಾಡುವೆ ಸೌಗಂಧದ ಸುಳಿಯಾಗಿ ನೀ ನನ್ನೆದೆಗೆ ಬೇಲಿ ಹಾಕಿದೆ ನಾ ಕಾಣುವ ಕನಸಲ್ಲಿಯೆ ನೀನ್ಯಾಕೆ ಬೇಲಿ ಹಾರುವೆ ಸಂಜೆಯ ಕೆನ್ನೆಯ ಮೇಲೆ ಬಂದು ನಾಟಿದೆ ನಾಚಿಕೆ ಮುಳ್ಳು ಮನದ ಮಗು ಹಠ ಮಾಡಿದೆ ಮಾಡು ಬಾ ಕ್ವಂಗಾಟವ……. ಸುಂದರವಾದ ಸೋಜಿಗವೆಲ್ಲ ಕಣ್ಣ ಮುಂದೆ ಇದೆ ಬಣ್ಣಿಸ ಬಂದ ರೂಪಕವೆಲ್ಲ ತಾನೆ ಸೋಲುತಿದೆ ಮಂದಹಾಸ ನಲುಮೆಯ ಶ್ರಾವಣ ಮಾಸ Singara Siriye Song Lyrics In English Bhatta tolu kaige bayani mull hettit madig hoda anna baralilla madig hoda anna baralilla…basarura hoova kandanna tagadir E singara siriye angalinale bangara age ba maye gandhariyante kanmucci honganasa arasu chaye mandahasa nalumeya shravana masa Muddada mayangi maunada sarangi mohaka madarangi kanna hakide mungurula soke Nagara balyadi nagana darushina idini nariyare banak hoog idini nariyare banak hoog…Banad odati bedid varavanne koduvalu…… Mataduva mandarave kangolisabeda helade nanetake ninag helali ninna maiya tumba kannide manadalada rasa manchadi rangeri ninna kadide pisumatina pandyavali akashavani agide sanjeya kenneya mele bandu natide nacike mullu manada magu hathamadide maduba kongvatava kannige kano huvugalella eno kelutive ninnaya nerala mele nuru chadi helutide E singara siriye angalinale bangara ageva maye gandhariyante kanmucchi honganasa araso chaye Shrungarada sobaneya kannare ninu hadide i hadige kunidaduva sahasava yake maduve saugandhada suliyagi ni nannedege beli hakide na kanuva kanasalliye nin’yake beli haruve sanjeya kenneya mele bandu natide nachike mullu manada magu hathamadide maduba kongvatava Sundaravada sojigavella kanna munde ide bannisabanda rupakavella tane solutide E mandahasa nalumeya shravana masa
Singara Siriye Song song frequently asked questions
Check all frequently asked Questions and the Answers of this questions
This Singara Siriye Song song is from this Kantara movie.
Vijay Prakash, Ananya Bhat, Nagaraj Panar Valtur is the singer of this Singara Siriye Song song.
This Singara Siriye Song Song lyrics is penned by Pramod Maravanthe.
1 thought on “Kantara-Singara Siriye Song Lyrics In Kannada”